ಕ್ರಮ ಸಂಖ್ಯೆ | ಹುದ್ದೆ | ಹೆಸರು | ವಿಳಾಸ | ವಿವರ |
---|---|---|---|---|
1 | ಕುಲಾಧಿಪತಿಗಳು | ಶ್ರೀ ತಾವರ್ ಚಂದ್ ಗೆಹ್ಲೋಟ್ | ಮಾನ್ಯ ರಾಜ್ಯಪಾಲರು,ರಾಜಭವನ, ಕರ್ನಾಟಕ ಸರ್ಕಾರ, ಬೆಂಗಳೂರು – 560001 | ವೀಕ್ಷಿಸಿ |
2 | ಸಹಕುಲಾಧಿಪತಿಗಳು | ಡಾ. ಎಂ. ಸಿ ಸುಧಾಕರ್ | ಮಾನ್ಯ ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು – 560001 | ವೀಕ್ಷಿಸಿ |
3 | ಕುಲಪತಿಗಳು | ಪ್ರೊ. ಆನಂದ ಶರದ ದೇಶಪಾಂಡೆ | ಕುಲಪತಿಗಳ ಕಛೇರಿ, ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ – 587301 | ವೀಕ್ಷಿಸಿ |
4 | ಕುಲಸಚಿವರು | ಡಾ. ಔದ್ರಾಮ ಕೆ. ಎ. ಎಸ್ (ಹಿರಿಯ ಶ್ರೇಣಿ) | ಕುಲಸಚಿವರ ಕಛೇರಿ, ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ – 587301 | ವೀಕ್ಷಿಸಿ |
5 | ಕುಲಸಚಿವರು(ಮೌಲ್ಯಮಾಪನ)(ಪ್ರಭಾರಿ) | ಡಾ. ಮಲ್ಲಿಕಾರ್ಜುನ ಎಮ್. ಮರಡಿ | ಕುಲಸಚಿವರು(ಮೌಲ್ಯಮಾಪನ) ಕಛೇರಿ, ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ – 587301 | ವೀಕ್ಷಿಸಿ |
6 | ವಿತ್ತಾಧಿಕಾರಿಗಳು (ಪ್ರಭಾರಿ) | ಡಾ. ಚಿದಾನಂದ ಯು. ಢವಳೇಶ್ವರ | ವಿತ್ತಾಧಿಕಾರಿಗಳ ಕಛೇರಿ, ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ – 587301 | ವೀಕ್ಷಿಸಿ |