ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.

ಗಮನಿಸಿ:  ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 15 ರಿಂದ 20 ಪ್ರಶ್ನೆಗಳನ್ನು ಸಾಹಿತ್ಯ ಚರಿತ್ರೆ ವಿಭಾಗದಿಂದ ಕೇಳಲಾಗಿದೆ.ಒಟ್ಟು ಸಾಹಿತ್ಯ ಮತ್ತು ಕೆಲವು ವ್ಯಾಕರಣಾಂಶಗಳು ಸೇರಿ ಒಟ್ಟು 30 ಪ್ರಶ್ನೆಗಳನ್ನು ಸರಿಸುಮಾರು ಕೇಳಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಕವಿಯ ಕೃತಿಯ ಮೇಲಿನ ಪ್ರಶ್ನೆಗಳ ಹೆಚ್ಚಾಗಿವೆ ಹಳಗನ್ನಡ ವಿಭಾಗದ ಪ್ರಶ್ನೆಗಳು ಕವಿ ಕಾಲ ಸ್ಥಳ ಕೃತಿಯ ಮೇಲೆ ಹೆಚ್ಚಾಗಿ ಅವಲಂಬಿಸಿವೆ ಆದ್ದರಿಂದ ಈ ಮುಖ್ಯ ಅಂಶಗಳ ಮೇಲೆ ಅವಲಂಬಿತವಾಗಿ ಪ್ರಶ್ನೆಗಳನ್ನು ಕೇಳಲಾಗಿವೆ.
ಒಂದು ಪ್ರಶ್ನೆಗೆ ನಾಲ್ಕು ಬಹುಆಯ್ಕೆಗಳನ್ನು ನೀಡಲಾಗಿದೆ. ಅದರಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.