ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ, ಉದ್ಯಮಶೀಲತೆ ಮತ್ತು ನಿರ್ವಹಣೆ, ತಂಜಾವೂರು ಜೊತೆಗೆ ತಿಳುವಳಿಕೆಯ ಸ್ಮರಣಿಕೆ

ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ, ಉದ್ಯಮಶೀಲತೆ ಮತ್ತು ನಿರ್ವಹಣೆ, ತಂಜಾವೂರು ಜೊತೆಗೆ ತಿಳುವಳಿಕೆಯ ಸ್ಮರಣಿಕೆ

ಡಾ. ಬಿ. ಆರ್. ಅಂಬೇಡ್ಕರ್ ರವರ ೬೭ನೇ ಮಹಾಪರಿನಿರ್ವಾಣ ದಿನಾಚರಣೆ

ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿಯಲ್ಲಿ ದಿನಾಂಕ: ೦೬-೧೨-೨೦೨೩ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ೬೭ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು.

ಶ್ರೀ ಭಕ್ತ ಕನಕದಾಸರ ಜಯಂತಿ

ಶ್ರೀ ಭಕ್ತ ಕನಕದಾಸರ ಜಯಂತಿ- 2023 ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿಯಲ್ಲಿ ದಿನಾಂಕ:೩೦-೧೧-೨೦೨೩ ರಂದು ಬೆಳಿಗ್ಗೆ ೦೮.೧೫ ಗಂಟೆಗೆ ಶ್ರೀ. ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಜಯಂತಿಯನ್ನು ಆಚರಿಸಲಾಯಿತು.