ಶ್ರೀ ಭಕ್ತ ಕನಕದಾಸರ ಜಯಂತಿ- 2023

ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿಯಲ್ಲಿ ದಿನಾಂಕ:೩೦-೧೧-೨೦೨೩ ರಂದು ಬೆಳಿಗ್ಗೆ ೦೮.೧೫ ಗಂಟೆಗೆ ಶ್ರೀ. ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಜಯಂತಿಯನ್ನು ಆಚರಿಸಲಾಯಿತು.